Civil PC Provisional Marks List: ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ 2026: ತಾತ್ಕಲಿಕ ಅಂಕಪಟ್ಟಿ ಪ್ರಕಟ | KSP Civil Police Constable Provisional Marks List 2026 Out

Telegram Group Join Now
WhatsApp Group Join Now

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಮಹತ್ವದ ಅಪ್ಡೇಟ್ ಒಂದಿದೆ. ಪ್ರಾಧಿಕಾರದಿಂದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ತಾತ್ಕಲಿಕ ಅಂಕಪಟ್ಟಿಯನ್ನು (Provisional Marks List) ಅಧಿಕೃತವಾಗಿ ಪ್ರಕಟಿಸಲಾಗಿದೆ. ವಿಶೇಷವೆಂದರೆ, ಈ ಬಾರಿ ಅಭ್ಯರ್ಥಿಗಳ ಅನುಕೂಲಕ್ಕಾಗಿ Rank-wise (ಶ್ರೇಯಾಂಕದ ಆಧಾರದ ಮೇಲೆ) ಅಂಕಪಟ್ಟಿಯನ್ನು ನೀಡಲಾಗಿದೆ.

ಉಳಿಕೆ ಮೂಲ ವೃಂದ (RPC) ಹಾಗೂ ಕಲ್ಯಾಣ ಕರ್ನಾಟಕ (KK) ವಿಭಾಗಗಳ ವಿವಿಧ ಜಿಲ್ಲೆ ಹಾಗೂ ಘಟಕವಾರು ಅಂಕಪಟ್ಟಿಗಳನ್ನು ಪರಿಶೀಲಿಸಲು ಕೆಳಗಿನ ಅಧಿಕೃತ ಲಿಂಕ್‌ಗಳನ್ನು ಬಳಸಿಕೊಳ್ಳಬಹುದು.

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ RPC ಘಟಕಗಳು:

ಉಳಿಕೆ ಮೂಲ ವೃಂದದ ಅಭ್ಯರ್ಥಿಗಳು ತಮ್ಮಯ ಜಿಲ್ಲೆ ಅಥವಾ ಘಟಕದ ಅಂಕಪಟ್ಟಿಯನ್ನು ಕೆಳಗಿನ ಲಿಂಕ್ ಮೂಲಕ ಪಡೆಯಬಹುದು:

  • ಉತ್ತರ ಕನ್ನಡ ಜಿಲ್ಲೆ (ಕಾರವಾರ)
  • ಉಡುಪಿ ಜಿಲ್ಲೆ
  • ಶಿವಮೊಗ್ಗ ಜಿಲ್ಲೆ
  • ತುಮಕೂರು ಜಿಲ್ಲೆ
  • ರಾಯಚೂರು ಜಿಲ್ಲೆ
  • ಮೈಸೂರು ನಗರ
  • ಮಂಗಳೂರು ನಗರ
  • ಮಂಡ್ಯ ಜಿಲ್ಲೆ
  • ಕೋಲಾರ ಜಿಲ್ಲೆ
  • ಕೊಡಗು ಜಿಲ್ಲೆ
  • ಹುಬ್ಬಳ್ಳಿ-ಧಾರವಾಡ ನಗರ
  • ಹಾವೇರಿ ಜಿಲ್ಲೆ
  • ಹಾಸನ ಜಿಲ್ಲೆ
  • ಗದಗ ಜಿಲ್ಲೆ
  • ದಕ್ಷಿಣ ಕನ್ನಡ ಜಿಲ್ಲೆ (ಮಂಗಳೂರು)
  • ದಾವಣಗೆರೆ ಜಿಲ್ಲೆ
  • ಚಿತ್ರದುರ್ಗ ಜಿಲ್ಲೆ
  • ಚಿಕ್ಕಮಗಳೂರು ಜಿಲ್ಲೆ
  • ಚಿಕ್ಕಬಳ್ಳಾಪುರ ಜಿಲ್ಲೆ
  • ಚಾಮರಾಜನಗರ ಜಿಲ್ಲೆ
  • ರೈಲ್ವೇಸ್ ಘಟಕ, ಬೆಂಗಳೂರು
  • ಬೆಂಗಳೂರು ಜಿಲ್ಲೆ
  • ಬೆಂಗಳೂರು ನಗರ
  • ಬಳ್ಳಾರಿ ಜಿಲ್ಲೆ

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ KK ಘಟಕಗಳು:

ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳು ತಮ್ಮ ಘಟಕಗಳ ಅಂಕಪಟ್ಟಿಗಾಗಿ ಕೆಳಗಿನ ಲಿಂಕ್ ಬಳಸಿ:

  • ವಿಜಯನಗರ ಜಿಲ್ಲೆ
  • ರಾಯಚೂರು ಜಿಲ್ಲೆ
  • ಕೊಪ್ಪಳ ಜಿಲ್ಲೆ
  • ಕಲಬುರಗಿ ಜಿಲ್ಲೆ
  • ಕಲಬುರಗಿ ನಗರ
  • ಬೀದರ್ ಜಿಲ್ಲೆ
  • ಬೆಂಗಳೂರು ನಗರ
  • ಬಳ್ಳಾರಿ ಜಿಲ್ಲೆ

KEA Civil Police Constable Provisional Marks List Link 2026:

  • Non-HK Provisional Marks List List: Download
  • HK Provisional Marks List List: Download
  • ಅಧಿಕೃತ ವೆಬ್‌ಸೈಟ್ ಲಿಂಕ್: https://cetonline.karnataka.gov.in/kea/

KEA ಹೊಸ ನೇಮಕಾತಿ ಅಧಿಸೂಚನೆ ಪ್ರಕಟ; ಆನ್‌ಲೈನ್‌ ಅರ್ಜಿ ಆಹ್ವಾನ 

ತೋಟಗಾರಿಕೆ ಇಲಾಖೆ ನೇಮಕಾತಿ 2026; ಅರ್ಜಿ ಆಹ್ವಾನ

ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ 2026

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment