CM Housing Scheme: 10.50 ಲಕ್ಷಕ್ಕೆ ಬೆಂಗಳೂರಿನಲ್ಲಿ 1 BHK ಫ್ಲ್ಯಾಟ್‌ ಲಭ್ಯ; ಸರ್ಕಾರದಿಂದ ಕೈಗೆಟುಕುವ ಬೆಲೆಯಲ್ಲಿ ಮಾರಾಟ

Telegram Group Join Now
WhatsApp Group Join Now

ಸ್ವಂತ ಮನೆ ಕೊಳ್ಳುವವರಿಗೆ ಗುಡ್ ನ್ಯೂಸ್, ಸರ್ಕಾರದಿಂದ ಬಡವರಿಗೆ ಕೈಗೆಟುಕುವ ಬೆಲೆಯಲ್ಲಿ ಅತ್ಯಾಧುನಿಕ 1 ಲಕ್ಷ ಫ್ಲ್ಯಾಟ್‌ಗಳು ಲಭ್ಯವಿದ್ದು, ಆಸಕ್ತರು ಅರ್ಜಿ ಸಲ್ಲಿಸಿ ಸ್ವಂತ ಮನೆ ಹೊಂದುವ ಕನಸನ್ನು ನನಸು ಮಾಡಿಕೊಳ್ಳಬಹುದು‌.

ರಾಜೀವ್ ಗಾಂಧಿ ವಸತಿ ನಿಗಮದ (RGHCL) ವತಿಯಿಂದ ಎಲ್ಲಾ ವರ್ಗದ ಜನರಿಗೆ ಕಡಿಮೆ ದರದಲ್ಲಿ 1 BHK ಫ್ಲ್ಯಾಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ನೀವು ಕೂಡ ಬೆಂಗಳೂರಿನಲ್ಲಿ‌ ಸ್ವಂತ ಮನೆ ಹೊಂದಬೇಕೆಂದರೆ ಕೂಡಲೆ ಅರ್ಜಿ‌ ಸಲ್ಲಿಸಿ.

1 BHK ಫ್ಲ್ಯಾಟ್‌ ಬೆಲೆ ಎಷ್ಟು ?
ಪರಿಶಿಷ್ಟ ಜಾತಿ (SC) / ಪರಿಶಿಷ್ಟ ಪಂಗಡ (ST) ದವರಿಗೆ: ಕೇವಲ 9.70 ಲಕ್ಷ ರೂ. ಗೆ 1 BHK ಫ್ಲ್ಯಾಟ್‌ಗಳು ಲಭ್ಯವಿದೆ.
ಸಾಮಾನ್ಯ ವರ್ಗದವರಿಗೆ: ಕೇವಲ 10.50 ಲಕ್ಷ ರೂ. ಗೆ 1 BHK ಫ್ಲ್ಯಾಟ್‌ಗಳು ಲಭ್ಯವಿದ್ದು, ಆಸಕ್ತರು ಕೊಳ್ಳಬಹುದು.

ಸ್ಥಳ: ಬೆಂಗಳೂರಿನ ಆಯ್ದ ಆಯಕಟ್ಟಿನ ಜಾಗಗಳಲ್ಲಿ ಸುಸಜ್ಜಿತ ಬಹುಮಹಡಿ ಕಟ್ಟಡಗಳು ಲಭ್ಯವಿದೆ..

ಅರ್ಜಿ ಸಲ್ಲಿಸುವುದು ಎಲ್ಲಿ..?
ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಕಾವೇರಿ ಭವನದ 8&9ನೇ ಮಹಡಿಯಲ್ಲಿರುವ ರಾಜೀವ್ ಗಾಂಧಿ ವಸತಿ ಕಚೇರಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 080-22106888, 080- 23118888, +91 9448287544, +91 9448287368

Bengaluru Housing Scheme 1 BHK Application: Apply Online

KHB Online Application: ಬೆಂಗಳೂರಿನಲ್ಲಿ ಶೇ.50% ರಿಯಾಯಿತಿಯಲ್ಲಿ ಸರ್ಕಾರಿ ಸೈಟ್‌

Udyogini Scheme: 1.5 ಲಕ್ಷ ರೂ. ಸಹಾಯಧನಕ್ಕೆ ಆನ್‌ಲೈನ್‌ ಅರ್ಜಿ ಆಹ್ವಾನ

ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment