ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಬೇಕು.
ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ವೇತನ ಶ್ರೇಣಿ: 42,600 ರೂ. ರಿಂದ 75,010 ರೂ.
ಉದ್ಯೋಗ ಸ್ಥಳ: ಕರ್ನಾಟಕ
NWKRTC Recruitment 2025 ಹುದ್ದೆಗಳ ವಿವರ:
- ನೇರ ನೇಮಕಾತಿ ಹುದ್ದೆಗಳು:
- ಸಹಾಯಕ ಆಡಳಿತಾಧಿಕಾರಿ — 02
- ಸಹಾಯಕ ಲೆಕ್ಕಾಧಿಕಾರಿ — 02
- ಸಹಾಯಕ ಕಾನೂನು ಅಧಿಕಾರಿ — 04 + 01*
- ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ — 04
- ಸಹಾಯಕ ತಾಂತ್ರಿಕ ಶಿಲ್ಪಿ — 06
- ಸಹಾಯಕ ಸಂಚಾರ ವ್ಯವಸ್ಥಾಪಕ — 08
- ಆಂತರಿಕ ನೇಮಕಾತಿ ಹುದ್ದೆಗಳು:
- ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ — 01
- ಸಹಾಯಕ ಕಾನೂನು ಅಧಿಕಾರಿ — 01
- ಸಹಾಯಕ ತಾಂತ್ರಿಕ ಶಿಲ್ಪಿ — 02
- ಸಹಾಯಕ ಸಂಚಾರ ವ್ಯವಸ್ಥಾಪಕ — 02
ಶೈಕ್ಷಣಿಕ ಅರ್ಹತೆ:
ಅಧಿಸೂಚನೆಯ ಪ್ರಕಾರ ಪ್ರತಿಯೊಂದು ಹುದ್ದೆಗೆ ನಿಗದಿಯಾದ ಪ್ರತ್ಯೇಕ ಶೈಕ್ಷಣಿಕ ಅರ್ಹತೆ ಅನ್ವಯಿಸುತ್ತದೆ.
ಸಾಮಾನ್ಯವಾಗಿ:
ನೇರ ನೇಮಕಾತಿ ಶೈಕ್ಷಣಿಕ ಅರ್ಹತೆ:
| ಹುದ್ದೆ | ವಿದ್ಯಾರ್ಹತೆ (Short Form) |
| ಸಹಾಯಕ ಆಡಳಿತಾಧಿಕಾರಿ (Asst. Administrative Officer) | Masters in Social Work / MBA (Personnel/HR) |
| ಸಹಾಯಕ ಲೆಕ್ಕಾಧಿಕಾರಿ (Asst. Accounts Officer) | M.Com / B.Com + MBA (Finance) |
| ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ (Asst. Labour & Welfare Officer) | MSW (IR / PM / Labour Welfare) |
| Asst. Law Officer | LLB + 2 Years Advocate Practice |
| ಸಹಾಯಕ ತಾಂತ್ರಿಕ ಶಿಲ್ಪಿ (Asst. Mechanical Engineer) | B.E / B.Tech (Automobile / Mechanical) + HTV License (Mandatory) |
| ಸಹಾಯಕ ಸಂಚಾರ ವ್ಯವಸ್ಥಾಪಕ (Asst. Traffic Manager) | MBA (Transport/Marketing) / MSW (PM & IR) / BE (Mech/Auto) + HTV License |
ಆಂತರಿಕ ನೇಮಕಾತಿ ಶೈಕ್ಷಣಿಕ ಅರ್ಹತೆ
| ಹುದ್ದೆ | ವಿದ್ಯಾರ್ಹತೆ (Short Form) |
| Asst. Labour Welfare Officer | Bachelor Degree |
| Asst. Traffic Manager | Bachelor Degree + HTV License (Mandatory) |
| Asst. Mechanical Engineer | B.E / B.Tech (Automobile / Mechanical) + HTV License |
| Asst. Law Officer | LLB |
ವೇತನ ಶ್ರೇಣಿ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಾರ, 42,600 ರೂ. ರಿಂದ 75,010 ರೂ. ವೇತನ ನೀಡುತ್ತಾರೆ.
ವಯೋಮಿತಿ:
ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ಪೂರ್ಣವಾಗಿರಬೇಕು. ಗರಿಷ್ಠ ವಯೋಮಿತಿ ಕೆಳಗಿನಂತಿದ್ದಂತೆ ಅನ್ವಯಿಸುತ್ತದೆ:
ಸಾಮಾನ್ಯ: 38 ವರ್ಷ
2A / 2B / 3A / 3B: 41 ವರ್ಷ
SC / ST / Cat-1: 43 ವರ್ಷ
ಇಲಾಖಾ (Territorial) ಅರ್ಹರಿಗಾಗಿ ಸೇವಾ ಅವಧಿ ಆಧಾರಿತ ರಿಯಾಯಿತಿ ಮುಕ್ತಾಯದ ಮೇಲೆ ಗರಿಷ್ಠ 45 ವರ್ಷ ಇರಬೇಕು.
ವಯೋಮಿತಿ ಸಡಿಲಿಕೆ:
ನಿಯಮಾವಳಿ ಪ್ರಕಾರ ಸಡಿಲಿಕೆ ಅನ್ವಯಿಸಲಿದೆ.
ದೇಹದಾರ್ಡ್ಯತೆ (Physical Fitness):
ಸಹಾಯಕ ಸಂಚಾರ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಟ ದೇಹದಾರ್ಡ್ಯತೆ ಕಡ್ಡಾಯ:
ಪುರುಷರು: ಎತ್ತರ 163 ಸೆಂ.ಮೀ., ತೂಕ 55 ಕೆಜಿ.
ಮಹಿಳೆಯರು: ಎತ್ತರ 153 ಸೆಂ.ಮೀ., ತೂಕ 50 ಕೆಜಿ.
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು 2A/2B/3A/3B: ರೂ. 750/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ: ರೂ. 500/-
ವಿಕಲಚೇತನ ಅಭ್ಯರ್ಥಿಗಳು: ರೂ. 250/-
ಶುಲ್ಕ ಪಾವತಿಸಿದ ಹಣ ಮರಳಿಸಲಾಗುವುದಿಲ್ಲ.
NWKRTC Recruitment 2025 ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 19-11-2025
ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 21-11-2025
ಆನ್‌ಲೈನ್ ಅರ್ಜಿ ಕೊನೆಯ ದಿನಾಂಕ: 10-12-2025
ಶುಲ್ಕ ಪಾವತಿ ಕೊನೆಯ ದಿನಾಂಕ: 11-12-2025
ಪ್ರಮುಖ ಲಿಂಕ್‌ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: cetonline.karnataka.gov.in/kea/
ಇತರೆ ಮಾಹಿತಿಗಳನ್ನು ಓದಿ:
ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್ ಅರ್ಜಿ ಆಹ್ವಾನ