SBI Recruitment 2026: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2026; ಆನ್‌ಲೈನ್ ಅರ್ಜಿ ಆಹ್ವಾನ

Telegram Group Join Now
WhatsApp Group Join Now

ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವ ರಾಜ್ಯದ ಯುವಜನತೆಗೆ ದೇಶದ ಅತಿದೊಡ್ಡ ಬ್ಯಾಂಕ್ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ (SBI) ಭರ್ಜರಿ ಸಿಹಿ ಸುದ್ದಿ ನೀಡಿದೆ. 2026 ನೇ ಸಾಲಿನ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿರುವ ಎಸ್‌ಬಿಐ, ಬರೋಬ್ಬರಿ 2,273 Circle Based Officers (CBO) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

SBI Recruitment 2026 ಸಂಕ್ಷಿಪ್ತ ವಿವರ:

  • ಸಂಸ್ಥೆಯ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
  • ಹುದ್ದೆಯ ಹೆಸರು: Circle Based Officers – CBO
  • ಒಟ್ಟು ಹುದ್ದೆಗಳು: 2,273
  • ಉದ್ಯೋಗ ಸ್ಥಳ: All India
  • ವೇತನ: ವಾರ್ಷಿಕ 9.50 ಲಕ್ಷ ರೂ.

SBI ಹುದ್ದೆಗಳ ವಿವರ:

  • Circle Based Officers (Regular ಹುದ್ದೆಗಳು): 2050
  • Circle Based Officers (Backlog ಹುದ್ದೆಗಳು): 223
  • ಒಟ್ಟು ಹುದ್ದೆಗಳು: 2273

SBI ರಾಜ್ಯವಾರು (Regular) ಹುದ್ದೆಗಳ ವಿವರ:

ರಾಜ್ಯದ ಹೆಸರುಹುದ್ದೆಗಳ ಸಂಖ್ಯೆ
ಆಂಧ್ರ ಪ್ರದೇಶ97
ಕರ್ನಾಟಕ200
ಮಧ್ಯಪ್ರದೇಶ, ಛತ್ತೀಸ್‌ಗಢ97
ಒಡಿಶಾ80
ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಚಂಡೀಗಢ, ಪಂಜಾಬ್, ಹರಿಯಾಣ103
ತಮಿಳುನಾಡು, ಪಾಂಡಿಚೇರಿ165
ಗುಜರಾತ್, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು194
ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ68
ತೆಲಂಗಾಣ80
ರಾಜಸ್ಥಾನ103
ಪಶ್ಚಿಮ ಬಂಗಾಳ, ಅ & ಎನ್ ದ್ವೀಪಗಳು, ಸಿಕ್ಕಿಂ200
ಉತ್ತರ ಪ್ರದೇಶ200
ಮಹಾರಾಷ್ಟ್ರ194
ಮಹಾರಾಷ್ಟ್ರ, ಗೋವಾ143
ದೆಹಲಿ, ಉತ್ತರಾಖಂಡ, ಹರಿಯಾಣ, ಉತ್ತರ ಪ್ರದೇಶ76
ಕೇರಳ, ಲಕ್ಷದ್ವೀಪ50

SBI ರಾಜ್ಯವಾರು (Backlog) ಹುದ್ದೆಗಳ ವಿವರ:

ರಾಜ್ಯದ ಹೆಸರುಹುದ್ದೆಗಳ ಸಂಖ್ಯೆ
ಆಂಧ್ರ ಪ್ರದೇಶ1
ಕರ್ನಾಟಕ11
ಮಧ್ಯಪ್ರದೇಶ, ಛತ್ತೀಸ್‌ಗಢ17
ಒಡಿಶಾ1
ಹಿಮಾಚಲ ಪ್ರದೇಶ4
ತಮಿಳುನಾಡು, ಪಾಂಡಿಚೇರಿ37
ಗುಜರಾತ್42
NER ರಾಜ್ಯಗಳು (ಈಶಾನ್ಯ ರಾಜ್ಯಗಳು)11
ತೆಲಂಗಾಣ0
ರಾಜಸ್ಥಾನ1
ಪಶ್ಚಿಮ ಬಂಗಾಳ, ಅಂಡಮಾನ್ & ನಿಕೋಬಾರ್ ದ್ವೀಪಗಳು31
ಉತ್ತರ ಪ್ರದೇಶ20
ಮಹಾರಾಷ್ಟ್ರ10
ಮಹಾರಾಷ್ಟ್ರ, ಗೋವಾ2
ಉತ್ತರಾಖಂಡ, ಹರಿಯಾಣ, ಯುಪಿ, ದೆಹಲಿ6
ಕೇರಳ, ಲಕ್ಷದ್ವೀಪ29

ಶೈಕ್ಷಣಿಕ ಅರ್ಹತೆ:

  • ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು (Any Degree) ಪೂರ್ಣಗೊಳಿರಬೇಕು ಅಥವಾ ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.

ವಯೋಮಿತಿ:

  • ಕನಿಷ್ಠ ವಯಸ್ಸು: 21 ವರ್ಷಗಳು
  • ಗರಿಷ್ಠ ವಯಸ್ಸು: 30 ವರ್ಷಗಳು

ವಯೋಮಿತಿ ಸಡಿಲಿಕೆ:

  • OBC (NCL) ಅಭ್ಯರ್ಥಿಗಳು: 03 ವರ್ಷಗಳು
  • SC/ST ಅಭ್ಯರ್ಥಿಗಳು: 05 ವರ್ಷಗಳು
  • PwBD (ಸಾಮಾನ್ಯ/EWS): 10 ವರ್ಷಗಳು
  • PwBD (OBC): 13 ವರ್ಷಗಳು
  • PwBD (SC/ST): 15 ವರ್ಷಗಳು

ಅರ್ಜಿ ಶುಲ್ಕ:

  • ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ: ರೂ. 750/-
  • SC/ST/PwBD ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ
  • ಪಾವತಿ ವಿಧಾನ: ಆನ್‌ಲೈನ್

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: 29-01-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-02-2026
  • ಆನ್‌ಲೈನ್ ಪರೀಕ್ಷೆಯ ದಿನಾಂಕ (ತಾತ್ಕಾಲಿಕ): ಮಾರ್ಚ್ 2026

SBI Recruitment 2026 ಪ್ರಮುಖ ಲಿಂಕ್‌ಗಳು:

ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: sbi.bank.in

RBI Recruitment 2026

KSCCF Recruitment 2026

Telegram Group Join Now
WhatsApp Group Join Now

Leave a Comment