ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಅನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
RDCCB Recruitment 2025 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: RDCCB (Raichur & Koppal District Central Cooperative Bank Ltd)
ವೇತನ ಶ್ರೇಣಿ: 37,500 ರೂ. – 1,12,900 ರೂ.
ಹುದ್ದೆಗಳ ಸಂಖ್ಯೆ: 70
ಉದ್ಯೋಗ ಸ್ಥಳ: ರಾಯಚೂರು, ಕೊಪ್ಪಳ – ಕರ್ನಾಟಕ
ಹುದ್ದೆಗಳ ವಿವರ:
Account Manager (Grade-1): RPC – 4, HK – 11
Helper (Grade-1): RPC – 11, HK – 34
Attender: RPC – 2, HK – 8
ಶೈಕ್ಷಣಿಕ ಅರ್ಹತೆ:
RDCCB ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಸಂಬಂಧಪಟ್ಟ ಈ ಕೇಳಗಿನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಓದಿ.
- Account Manager (Grade-1): Degree
- Helper (Grade-1): 10th/SSLC
- Attender: 10th/SSLC
ವೇತನ ಶ್ರೇಣಿ:
Account Manager (Grade-1): 61,300 – 1,12,900
Helper (Grade-1): 44,425 – 83,700
Attender: 37,500 – 76,100
ವಯೋಮಿತಿ: RDCCB ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
- 2A, 2B, 3A, 3B: +3 ವರ್ಷ
- SC, ST, Cat-1: +5 ವರ್ಷ
- PWD: +10 ವರ್ಷ
ಅರ್ಜಿ ಶುಲ್ಕ:
Account Manager / Helper: 1600
SC, ST, Cat-1, Ex-Servicemen, PWD: 800
Attender: 1000
Attender (SC/ST/Cat-1/PWD): 500
ಪಾವತಿಸುವ ವಿಧಾನ: Online
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21-11-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 22-12-2025
ಪ್ರಮುಖ ಲಿಂಕ್‌ಗಳು:
HK ಅಧಿಸೂಚನೆ: ಡೌನ್‌ಲೋಡ್
Non-HK ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: raichurdcc.bank.in
ಇತರೆ ಮಾಹಿತಿಗಳನ್ನು ಓದಿ: