iQOO 15 Price in India: ನ. 26 ರಂದು iQOO 15 ಭಾರತದಲ್ಲಿ ಬಿಡುಗಡೆ: ಬೆಲೆ, ಫೀಚರ್‌ಗಳು, ಪ್ರಿ-ಬುಕಿಂಗ್ ವಿವರಗಳು ಇಲ್ಲಿವೆ

Telegram Group Join Now
WhatsApp Group Join Now

iQOO ತನ್ನ ಹೊಸ ಪ್ರಮುಖ ಸ್ಮಾರ್ಟ್‌ಫೋನ್ iQOO 15 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಈಗಾಗಲೇ ಅಮೆಜಾನ್ ಮತ್ತು ಅಧಿಕೃತ ವೆಬ್‌ಸೈಟ್‌ನಲ್ಲಿ ಮೈಕ್ರೋಸೈಟ್‌ಗಳನ್ನು ಲೈವ್ ಮಾಡಿದ್ದು, ಕ್ಯಾಮೆರಾ ಮತ್ತು ಹಾರ್ಡ್‌ವೇರ್ ಬಗ್ಗೆ ಮೂಲ ಮಾಹಿತಿಯನ್ನು ನೀಡಿದೆ.

iQOO 15 ಈ ವರ್ಷಾಂತ್ಯದ ಪ್ರಮುಖ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಲಿದ್ದು, 2K OLED ಡಿಸ್‌ಪ್ಲೇ, SD8 Gen 5 ಚಿಪ್‌, 50MP ಟ್ರಿಪಲ್ ಕ್ಯಾಮೆರಾ ಮತ್ತು 7,000mAh ಬ್ಯಾಟರಿ ಮುಂತಾದ ದೊಡ್ಡ ಅಪ್‌ಗ್ರೇಡ್‌ಗಳನ್ನು ತಂದಿದೆ. ಇದೇ ನವೆಂಬರ್ 26 ರಂದು ಬಿಡುಗಡೆಯಾಗಲಿದೆ.

iQOO 15: ಡಿಸ್‌ಪ್ಲೇ

  • 6.85 ಇಂಚಿನ 2K Samsung M14 LEAD OLED ಡಿಸ್‌ಪ್ಲೇ
  • 2,600 nits ಗರಿಷ್ಠ ಹೊಳಪು
  • 144Hz LTPO ರಿಫ್ರೆಶ್ ದರ
  • Dolby Vision ಬೆಂಬಲ
  • Triple Ambient Light Sensor

ಈ ಫೋನ್ ಎರಡು ಬಣ್ಣಗಳಲ್ಲಿ ಲಭ್ಯ:

  • ಆಲ್ಫಾ (ಕಪ್ಪು)
  • ಲೆಜೆಂಡ್ (ಬಿಳಿ)

ಪ್ರೊಸೆಸರ್ ಮತ್ತು ಹಾರ್ಡ್‌ವೇರ್:

  • Snapdragon 8 Elite Gen 5 ಚಿಪ್‌ಸೆಟ್
  • LPDDR5x RAM
  • UFS 4.1 ಸ್ಟೋರೇಜ್ (ಅತಿ ಹೆಚ್ಚು 1TB)
  • iQOO Supercomputing Chip Q3
  • 8,000 sq mm Vape Chamber Cooling

ಇದು Android 16 ಆಧಾರಿತ OriginOS 6 ಜೊತೆ ಭಾರತಕ್ಕೆ ಬರುತ್ತಿರುವ ಮೊದಲ iQOO ಮೊಬೈಲ್‌ ಪೋನ್. 5 ವರ್ಷಗಳ OS ಅಪ್ಡೇಟ್ ಮತ್ತು 7 ವರ್ಷಗಳ ಸೆಕ್ಯೂರಿಟಿ ಪ್ಯಾಚ್ಗಳನ್ನು iQOO ಭರವಸೆ ನೀಡಿದೆ.

ಕ್ಯಾಮೆರಾ:

ಹಿಂಭಾಗದಲ್ಲಿ ಟ್ರಿಪಲ್ 50MP ಸೆಟಪ್:

  • 50MP Sony IMX921 ಮುಖ್ಯ ಕ್ಯಾಮೆರಾ
  • 50MP IMX882 ಪೆರಿಸ್ಕೋಪ್ ಟೆಲಿಫೋಟೋ (3x optical zoom)
  • 50MP ಅಲ್ಟ್ರಾ-ವೈಡ್

Front Camera:

  • 32MP ಸೆಲ್ಫಿ ಕ್ಯಾಮೆರಾ

ಬ್ಯಾಟರಿ ಮತ್ತು ಚಾರ್ಜಿಂಗ್

  • 7,000mAh ಬ್ಯಾಟರಿ
  • 100W ವೈರ್ಡ್ ಚಾರ್ಜಿಂಗ್
  • 40W ವೈರ್‌ಲೆಸ್ ಚಾರ್ಜಿಂಗ್

ಪ್ರಿ-ಬುಕಿಂಗ್ ಈಗಲೇ ಲೈವ್:

  • ಅಮೆಜಾನ್ ಮತ್ತು iQOO ಇಂಡಿಯಾ ಸ್ಟೋರ್‌ನಲ್ಲಿ ಪ್ರಿ-ಬುಕಿಂಗ್ ಆರಂಭವಾಗಿದೆ.
  • ₹1,000 ಪಾವತಿಸಿ Priority Pass ಪಡೆಯಬಹುದು.
  • ಈ ಪಾಸ್‌ ಮೂಲಕ:
    • ಆರಂಭಿಕ ಮಾರಾಟಕ್ಕೆ ಮೊದಲ ಪ್ರವೇಶ
    • iQOO TWS 1e ಇಯರ್‌ಬಡ್‌ಗಳು ಉಚಿತ
    • 12 ತಿಂಗಳ ವಿಸ್ತೃತ ವಾರಂಟಿ ಲಭ್ಯ.

ಭಾರತದಲ್ಲಿ iQOO 15 ಬೆಲೆ:

ವರದಿಗಳ ಪ್ರಕಾರ, ಲಾಂಚ್ ಆಫರ್‌ಗಳೊಂದಿಗೆ iQOO 15 ಭಾರತದ 65,000 – 70,000 ರೂ. ಬೆಲೆ ಇರಬಹುದು ಎಂದು ಅಂದಾಜಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

  • IP68/IP69 ನೀರು–ಧೂಳು ಪ್ರತಿರೋಧ
  • ಡ್ಯುಯಲ್-ಆಕ್ಸಿಸ್ ಹ್ಯಾಪ್ಟಿಕ್ ಮೋಟಾರ್
  • ಹೊಸ Game Live Streaming Assistant ಟೂಲ್, ಲ್ಯಾಪ್‌ಟಾಪ್/ಪಿಸಿಯಿಂದ ಗೇಮ್‌ಸ್ಟ್ರೀಮ್ ಮಾಡಲು ಸಹಾಯ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ Visit ಮಾಡಿ

CIBIL Score: ಗುಡ್‌ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು: ಹಣಕಾಸು ಸಚಿವಾಲಯ

Telegram Group Join Now
WhatsApp Group Join Now

Leave a Comment