ಉಚಿತ ಹೊಲಿಗೆ ಯಂತ್ರ ಯೋಜನೆ 2026; ಆನ್‌ಲೈನ್‌ ಅರ್ಜಿ ಆಹ್ವಾನ | Free Sewing Machine Scheme 2026 Karnataka Online Apply, Last Date

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆಯಬೇಕಾ..? ಈ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ..? ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳಾವು..? ಯಾರು ಈ ಯೋಜನೆಗೆ ಅರ್ಹರು..? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

2025-26 ನೇ ಸಾಲಿನಲ್ಲಿ ಕೈಗಾರಿಕೆ ಇಲಾಖೆ ಮತ್ತು ಜಿಲ್ಲಾ ಪಂಚಾಯತ ಕೈಗಾರಿಕಾ ವಿಭಾಗ ಮೂಲಕ ಅನುಮೋದಿತ ಕ್ರಿಯಾ ಯೋಜನೆಯ ಅಡಿಯಲ್ಲಿ ವಿವಿಧ ವೈಯಕ್ತಿಕ ಫಲಾನುಭವಿ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಲಾಗುತ್ತಿದ್ದೆ. ಅರ್ಹ ಗ್ರಾಮೀಣ ಪ್ರದೇಶದ ಫಲಾನುಭವಿಗಳನ್ನು ಆಯ್ಕೆ ಮಾಡಿ, ಸರ್ಕಾರದ ಸೌಲಭ್ಯಗಳನ್ನು ನೀಡಲು ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಗ್ರಾಮೀಣ ಭಾಗದ ಅರ್ಹ ಫಲಾನುಭವಿ ಮಹಿಳೆಯರಿಗಾಗಿ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ (Free Sewing Machine Scheme) ಹಾಗೂ ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣಗಳನ್ನು ವಿತರಣೆ ಮಾಡಲು ಸರ್ಕಾರದಿಂದ ಅರ್ಜಿ ಕರೆಯಲಾಗಿದೆ.

ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಹತೆ ಫಲಾನುಭವಿಗಳು ಇಲಾಖೆ ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Karnataka Free Sewing Machine Scheme 2026 ಬೇಕಾಗುವ ದಾಖಲೆಗಳು:

  • ಪಡಿತರ ಚೀಟಿ
  • ಆಧಾರ ಕಾರ್ಡ
  • ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ
  • ಜನ್ಮ ದಿನಾಂಕ ದಾಖಲೆ (ಶಾಲಾ ದಾಖಲಾತಿ/ವರ್ಗಾವಣೆ ಪತ್ರ/10ನೇ ತರಗತಿಯ ಅಂಕಪಟ್ಟಿ/ಇತರೆ)
  • ಜಾತಿ ಮತ್ತು ಆದಾಯು ಪ್ರಮಾಣ ಪತ್ರ
  • ಹೊಲಿಗೆ ತರಬೇತಿ ಪ್ರಮಾಣ ಪತ್ರ
  • ಗ್ರಾ.ಪಂ ಉದ್ಯೋಗ ದೃಢೀಕರಣ ಪತ್ರ
  • ಮತದಾರರ ಗುರುತಿನ ಚೀಟಿ

ಸೂಚನೆಗಳು:

  • ಅಭ್ಯರ್ಥಿಯು ಗ್ರಾಮೀಣ ಪ್ರದೇಶದವರಾಗಿರಬೇಕು
  • ಒಂದು ಕುಟುಂಬಕ್ಕೆ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶ
  • ಸರಕಾರದ ಯಾವುದೇ ಯೋಜನೆಯಡಿ ಈಗಾಗಲೇ ಹೊಲಿಗೆ ಯಂತ್ರವನ್ನು ಪಡೆದಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
  • ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
  • ಆನ್‌ಲೈನ್ ವೆಬ್‌ಸೈಟ್ ಮುಖಾಂತರ ಅವಶ್ಯ ಮಾಹಿತಿ ಭರ್ತಿ ಮಾಡಿ ಮತ್ತು ಸಂಬಂಧಿಸಿದ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳು ಅಪ್ಲೋಡ್ ಮಾಡುವ ಮೂಲಕ ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸುವುದು.

ವಿದ್ಯಾರ್ಹತೆ:

  • ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಬಯಸುವ ಫಲಾನುಭವಿಗಳು ಜಿಲ್ಲಾ ಪಂಚಾಯತಿ ಹೊರಡಿಸಿರುವ ಅಧಿಸೂಚನೆಯಲ್ಲಿ ನೀಡಲಾಗಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಿ

ಈ ಕೇಳಗಿನ ಜಿಲ್ಲೆಗಳ ಜನರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. Free Sewing Machine Scheme 2026 ಮತ್ತು ಕುಶಲಕರ್ಮಿಗಳ ಉಚಿತ ಸುಧಾರಿತ ಉಪಕರಣ ಯೋಜನೆಗಳ ಲಾಭ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸುವ ಮೊದಲು ಸರ್ಕಾರದ ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಿ.

Free Sewing Machine Scheme 2026 Application Last Date:

  • ಧಾರವಾಡ ಜಿಲ್ಲೆ:
    • ಅರ್ಜಿ ಆರಂಭ ದಿನಾಂಕ: 11-02-2026
    • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-03-2026
  • ಬಳ್ಳಾರಿ ಜಿಲ್ಲೆ:
    • ಆರಂಭ ದಿನಾಂಕ: 21-01-2026
    • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 20-02-2026
  • ಕೋಲಾರ ಜಿಲ್ಲೆ:
    • ಅರ್ಜಿ ಆರಂಭ ದಿನಾಂಕ: 01-11-2025
    • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-01-2026

ಕೋಲಾರ ಜಿಲ್ಲೆಗೆ ಸಂಬಂದಿಸಿದಂತೆ ಅರ್ಜಿಸ ಸಲ್ಲಿಕೆ ಕೊನೆಯ ದಿನಾಂಕವನ್ನು ವಿಸ್ತರಿಸಿದ್ದಾರೆ.

  • ಬೆಂಗಳೂರು ಗ್ರಾಮಾಂತರ ಜಿಲ್ಲೆ:
    • ಅರ್ಜಿ ಆರಂಭ ದಿನಾಂಕ: 23-10-2025
    • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 25-11-2025
  • ದಕ್ಷಿಣ ಕನ್ನಡ ಜಿಲ್ಲೆ:
    • ಅರ್ಜಿ ಆರಂಭ ದಿನಾಂಕ: 23-10-2025
    • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 23-11-2025
  • ಹಾವೇರಿ ಜಿಲ್ಲೆ:
    • ಅರ್ಜಿ ಆರಂಭ ದಿನಾಂಕ: 24-09-2025
    • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 23-10-2025

Free Sewing Machine Scheme 2026 Application Links:

  • ಧಾರವಾಡ ಜಿಲ್ಲೆ:
  • ಬಳ್ಳಾರಿ ಜಿಲ್ಲೆ:
  • ಕೋಲಾರ ಜಿಲ್ಲೆ:
  • ದಕ್ಷಿಣ ಕನ್ನಡ ಜಿಲ್ಲೆ:
    • ಹೊಲಿಗೆ ಯಂತ್ರದ ಆನ್‌ಲೈನ್‌ ಅರ್ಜಿ: Apply ಮಾಡಿ
    • ಟೂಲ್ ಕಿಟ್‌ ಆನ್‌ಲೈನ್‌ ಅರ್ಜಿ: Apply ಮಾಡಿ
    • ಅಧಿಕೃತ ವೆಬ್‌ಸೈಟ್:‌ dk.nic.in, zpdk.karnataka.gov.in
  • ಬೆಂಗಳೂರು ಗ್ರಾಮಾಂತರ ಜಿಲ್ಲೆ:
    • ಪ್ರಕಟಣೆ: ಡೌನ್‌ಲೋಡ್
    • ಹೊಲಿಗೆ ಯಂತ್ರದ ಆನ್‌ಲೈನ್‌ ಅರ್ಜಿ: Apply ಮಾಡಿ
    • ಟೂಲ್ ಕಿಟ್‌ ಆನ್‌ಲೈನ್‌ ಅರ್ಜಿ: Apply ಮಾಡಿ
    • ಅಧಿಕೃತ ವೆಬ್‌ಸೈಟ್:‌ bangalorerural.nic.in
  • ಹಾವೇರಿ ಜಿಲ್ಲೆ:

ಇತರೆ ಮಾಹಿತಿಗಳನ್ನು ಓದಿ:

ಕುರಿ ಸಾಕಾಣಿಕೆಗೆ ಸರ್ಕಾರದಿಂದ ₹1.75 ಲಕ್ಷ ರೂ.: ₹43,750 ಉಚಿತ ಸಹಾಯಧನ

ಹೊಸ ಅವತಾರದಲ್ಲಿ ಟಾಟಾ ಪಂಚ್: ಸುರಕ್ಷತೆ ಜೊತೆ ಮೈಲೇಜ್‌ಗೂ ಫುಲ್ ಮಾರ್ಕ್ಸ್

Telegram Group Join Now
WhatsApp Group Join Now

Leave a Comment