ಆಧಾರ್ ಸೇವಾ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಆಧಾರ್ ಸೇವಾ ಕೇಂದ್ರ
- ವೇತನ ಶ್ರೇಣಿ: ನಿಯಮಾನುಸಾರ ಪ್ರಕಾರ
- ಹುದ್ದೆಗಳ ಸಂಖ್ಯೆ: 253 ಹುದ್ದೆಗಳು
- ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
ಆಧಾರ್ ಸೇವಾ ಕೇಂದ್ರದ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, 12ನೇ ತರಗತಿ, ಐಟಿಐ ಅಥವಾ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.
ಹುದ್ದೆಗಳ ವಿವರ:
ಆಧಾರ್ ಮೇಲ್ವಿಚಾರಕರು/ಆಪರೇಟರ್
- ಕರ್ನಾಟಕ: 34
- ಉತ್ತರ ಪ್ರದೇಶ: 35
- ಮಧ್ಯಪ್ರದೇಶ: 27
- ಮಹಾರಾಷ್ಟ್ರ: 25
- ಕೇರಳ: 17
- ರಾಜಸ್ಥಾನ: 16
- ಅಸ್ಸಾಂ: 11
- ಪಂಜಾಬ್: 11
- ತೆಲಂಗಾಣ: 10
- ಛತ್ತೀಸ್‌ಗಢ: 09
- ಆಂಧ್ರ ಪ್ರದೇಶ: 07
- ಬಿಹಾರ: 07
- ಹರಿಯಾಣ: 07
- ಪಶ್ಚಿಮ ಬಂಗಾಳ: 07
- ಗುಜರಾತ್: 06
- ಜಾರ್ಖಂಡ್: 05
- ಉತ್ತರಾಖಂಡ: 04
- ಒಡಿಶಾ: 03
- ತಮಿಳುನಾಡು: 03
- ಸಿಕ್ಕಿಂ: 02
- ಚಂಡೀಗಢ, ಹಿಮಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್, ಪುದುಚೇರಿ, ಮೇಘಾಲಯ, ಲಡಾಖ್: ತಲಾ 01 ಹುದ್ದೆ.
ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಆಧಾರ್ ಸೇವಾ ಕೇಂದ್ರದ ಮಾನದಂಡಗಳ ಪ್ರಕಾರ ವೇತನ ನೀಡಲಾಗುವುದು.
ವಯೋಮಿತಿ:
ಆಧಾರ್ ಸೇವಾ ಕೇಂದ್ರದ ಅಧಿಸೂಚನೆಯ ಪ್ರಕಾರ (ದಿನಾಂಕ 01-01-2026 ಕ್ಕೆ ಅನ್ವಯವಾಗುವಂತೆ) ಅಭ್ಯರ್ಥಿಯು ಕನಿಷ್ಠ 18 ವರ್ಷ ಆಗಿರಬೇಕು.
ವಯೋಮಿತಿ ಸಡಿಲಿಕೆ: ನಿಯಮಾನುಸಾರ
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11-02-2026
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-03-2026
ಪ್ರಮುಖ ಲಿಂಕ್’ಗಳು:
- ಅಧಿಸೂಚನೆ: ಡೌನ್’ಲೋಡ್
- ಆನ್‌ಲೈನ್ ಅರ್ಜಿ: Apply ಮಾಡಿ
- ಅಧಿಕೃತ ವೆಬ್ ಸೈಟ್: csc.gov.in
ಇತರೆ ಮಾಹಿತಿಗಳನ್ನು ಓದಿ: