ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) ದೇಶಾದ್ಯಂತ ಖಾಲಿ ಇರುವ 4,500 ‘ಅಪ್ರೆಂಟಿಸ್’ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು 22-ಜೂನ್-2026 ರೊಳಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿ, ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ ಹಾಗೂ ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
- ಹುದ್ದೆಯ ಹೆಸರು: ಅಪ್ರೆಂಟಿಸ್ (Apprentice)
- ಒಟ್ಟು ಹುದ್ದೆಗಳ ಸಂಖ್ಯೆ: 4,500
- ಉದ್ಯೋಗ ಸ್ಥಳ: All India
- ಮಾಸಿಕ ವೇತನ: ರೂ. 15,000/-
Central Bank of India Recruitment 2026 ಹುದ್ದೆಗಳ ವಿವರ:
| ರಾಜ್ಯ / ಕೇಂದ್ರಾಡಳಿತ ಪ್ರದೇಶ | ಹುದ್ದೆಗಳ ಸಂಖ್ಯೆ |
| ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | 1 |
| ಆಂಧ್ರ ಪ್ರದೇಶ | 128 |
| ಅರುಣಾಚಲ ಪ್ರದೇಶ | 8 |
| ಅಸ್ಸಾಂ | 118 |
| ಬಿಹಾರ | 433 |
| ಚಂಡೀಗಢ | 9 |
| ಛತ್ತೀಸ್‌ಗಢ | 114 |
| ದಾದ್ರಾ ನಗರ್ ಹವೇಲಿ | 1 |
| ದಮನ್ & ಡಿಯು | 1 |
| ದೆಹಲಿ | 97 |
| ಗೋವಾ | 28 |
| ಗುಜರಾತ್ | 305 |
| ಹರಿಯಾಣ | 137 |
| ಹಿಮಾಚಲ ಪ್ರದೇಶ | 55 |
| ಜಮ್ಮು ಮತ್ತು ಕಾಶ್ಮೀರ | 13 |
| ಜಾರ್ಖಂಡ್ | 87 |
| ಕರ್ನಾಟಕ | 105 |
| ಕೇರಳ | 116 |
| ಲಡಾಖ್ | 1 |
| ಮಧ್ಯಪ್ರದೇಶ | 459 |
| ಮಹಾರಾಷ್ಟ್ರ | 586 |
| ಮಣಿಪುರ | 7 |
| ಮೇಘಾಲಯ | 8 |
| ಮಿಜೋರಾಂ | 1 |
| ನಾಗಾಲ್ಯಾಂಡ್ | 7 |
| ಒಡಿಶಾ | 103 |
| ಪಾಂಡಿಚೇರಿ | 2 |
| ಪಂಜಾಬ್ | 142 |
| ಸಿಕ್ಕಿಂ | 15 |
| ತಮಿಳುನಾಡು | 202 |
| ತೆಲಂಗಾಣ | 100 |
| ತ್ರಿಪುರ | 5 |
| ಉತ್ತರ ಪ್ರದೇಶ | 580 |
| ಉತ್ತರಾಖಂಡ | 41 |
| ಪಶ್ಚಿಮ ಬಂಗಾಳ | 315 |
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪದವಿ (Graduation) ಪೂರ್ಣಗೊಳಿಸಿರಬೇಕು.
ವಯೋಮಿತಿ: ಅಭ್ಯರ್ಥಿಯು 31-05-2026 ರಂತೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ ವಯಸ್ಸಿನವರಾಗಿರಬೇಕು.
ವಯೋಮಿತಿ ಸಡಿಲಿಕೆ:
- ಒಬಿಸಿ (OBC) ಅಭ್ಯರ್ಥಿಗಳಿಗೆ: 3 ವರ್ಷಗಳು
- ಎಸ್‌ಸಿ / ಎಸ್‌ಟಿ (SC/ST) ಅಭ್ಯರ್ಥಿಗಳಿಗೆ: 5 ವರ್ಷಗಳು
- ಪಿಡಬ್ಲ್ಯೂಬಿಡಿ (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷಗಳು
- ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳಿಗೆ: 13 ವರ್ಷಗಳು
- ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳಿಗೆ: 15 ವರ್ಷಗಳು
ಅರ್ಜಿ ಶುಲ್ಕ:
- ಸಾಮಾನ್ಯ / ಇಡಬ್ಲ್ಯೂಎಸ್ / ಒಬಿಸಿ (ಪುರುಷ) ಅಭ್ಯರ್ಥಿಗಳಿಗೆ: ರೂ. 800/- (+GST)
- ಸಾಮಾನ್ಯ / ಇಡಬ್ಲ್ಯೂಎಸ್ / ಒಬಿಸಿ (ಮಹಿಳಾ) ಅಭ್ಯರ್ಥಿಗಳಿಗೆ: ರೂ. 600/- (+GST)
- ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ: ರೂ. 200/- (+GST)(ಪಾವತಿ ವಿಧಾನ: ಆನ್‌ಲೈನ್ ಮೂಲಕ ಮಾತ್ರ ಪಾವತಿಸತಕ್ಕದ್ದು).
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12-06-2026
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 22-06-2026
ಅಧಿಕೃತ ಲಿಂಕ್‌ಗಳು:
- ಅಧಿಕೃತ ಅಧಿಸೂಚನೆ: ಡೌನ್’ಲೋಡ್
- ನೋಂದಣಿ ಲಿಂಕ್: ನೋಂದಣಿ ಮಾಡಿ
- BFSI SSC ಪೋರ್ಟಲ್ಗಾಗಿ ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
- BEEP ಪೋರ್ಟಲ್ಗಾಗಿ ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್ಸೈಟ್: centralbankofindia.co.in
ಈ ಕೇಳಗಿನ ಸುದ್ದಿಗಳನ್ನು ಓದಿ: