ಅಂಗನವಾಡಿ ನೇಮಕಾತಿ 2025 ತುಮಕೂರು: 946 ಹುದ್ದೆಗಳಿಗೆ ಅರ್ಜಿ ಆಹ್ವಾನ; 10ನೇ, 12ನೇ ತರಗತಿಯಾದವರು ಗಮನಿಸಿ!

Telegram Group Join Now
WhatsApp Group Join Now

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD), ತುಮಕೂರು ಜಿಲ್ಲೆಯಾದ್ಯಂತ ಖಾಲಿ ಇರುವ ಒಟ್ಟು 946 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮಹಿಳಾ ಅಭ್ಯರ್ಥಿಗಳು ಕೊನೆಯ ದಿನಾಂಕ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Anganwadi Tumkur Recruitment 2026 ನೇಮಕಾತಿ ಮುಖ್ಯಾಂಶಗಳು:

ವಿವರಮಾಹಿತಿ
ಇಲಾಖೆಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD), ತುಮಕೂರು
ಒಟ್ಟು ಹುದ್ದೆಗಳು946
ಹುದ್ದೆಯ ಹೆಸರುಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ
ಅಧಿಕೃತ ವೆಬ್‌ಸೈಟ್karnemakaone.kar.nic.in

ತಾಲೂಕುವಾರು ಹುದ್ದೆಗಳ ವಿವರ:

ಜಿಲ್ಲೆಯ 11 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳ ನಿಖರ ವಿವರ ಇಲ್ಲಿದೆ:

ತಾಲೂಕು / ಯೋಜನೆಕಾರ್ಯಕರ್ತೆ ಹುದ್ದೆಗಳುಸಹಾಯಕಿ ಹುದ್ದೆಗಳುಒಟ್ಟು
ಚಿಕ್ಕನಾಯಕನಹಳ್ಳಿ106171
ಗುಬ್ಬಿ10118128
ಕೊರಟಗೆರೆ1289101
ಕುಣಿಗಲ್086876
ಮಧುಗಿರಿ127991
ಪಾವಗಡ075158
ಶಿರಾ26103129
ತಿಪಟೂರು105464
ತುಮಕೂರು ಗ್ರಾಮಾಂತರ12109121
ತುಮಕೂರು ನಗರ052227
ತುರುವೇಕೆರೆ057580
ಒಟ್ಟು117829946

ಅರ್ಹತಾ ಮಾನದಂಡಗಳು

  1. ಶೈಕ್ಷಣಿಕ ಅರ್ಹತೆ:
    • ಅಂಗನವಾಡಿ ಕಾರ್ಯಕರ್ತೆ: ಪಿಯುಸಿ (12ನೇ ತರಗತಿ) ಉತ್ತೀರ್ಣರಾಗಿರಬೇಕು.
    • ಅಂಗನವಾಡಿ ಸಹಾಯಕಿ: ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಉತ್ತೀರ್ಣರಾಗಿರಬೇಕು.
  2. ವಯೋಮಿತಿ: ಅಭ್ಯರ್ಥಿಯು ಕನಿಷ್ಠ 19 ವರ್ಷ ಮತ್ತು ಗರಿಷ್ಠ 35 ವರ್ಷ ವಯಸ್ಸಿನವರಾಗಿರಬೇಕು (ದಿವ್ಯಾಂಗರಿಗೆ 10 ವರ್ಷ ಸಡಿಲಿಕೆ ಇರುತ್ತದೆ).
  3. ಆಯ್ಕೆ ಪ್ರಕ್ರಿಯೆ: ಮೆರಿಟ್ ಪಟ್ಟಿ (ಅಂಕಗಳ ಆಧಾರದ ಮೇಲೆ) ಮತ್ತು ದಾಖಲೆ ಪರಿಶೀಲನೆ ಮೂಲಕ ನೇರ ಆಯ್ಕೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: 10-12-2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09-01-2026

Anganwadi Tumkur Recruitment 2026 Application Link:
ಅಧಿಸೂಚನೆ: ಡೌನ್‌ಲೋಡ್
ಅರ್ಜಿ ಸಲ್ಲಿಕೆ ಲಿಂಕ್:‌ Apply ಮಾಡಿ

ಅರ್ಜಿ ಸಲ್ಲಿಸುವುದು ಹೇಗೆ?

  1. ಅಧಿಕೃತ ವೆಬ್‌ಸೈಟ್ karnemakaone.kar.nic.in ಗೆ ಭೇಟಿ ನೀಡಿ.
  2. ಜಿಲ್ಲೆ ಪಟ್ಟಿಯಲ್ಲಿ ‘ತುಮಕೂರು’ ಆಯ್ಕೆ ಮಾಡಿ.
  3. ನಿಮ್ಮ ತಾಲೂಕು ಮತ್ತು ಗ್ರಾಮಕ್ಕೆ ಇರುವ ಹುದ್ದೆಯನ್ನು ಪರಿಶೀಲಿಸಿ.
  4. ಅಗತ್ಯ ದಾಖಲೆಗಳನ್ನು (ಅಂಕಪಟ್ಟಿ, ವಾಸಸ್ಥಳ ದೃಢೀಕರಣ, ಆಧಾರ್ ಇತ್ಯಾದಿ) ಅಪ್‌ಲೋಡ್ ಮಾಡಿ.
  5. ಅರ್ಜಿಯನ್ನು ಸಲ್ಲಿಸಿ, ಸ್ವೀಕೃತಿ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.

KVS Recruitment 2025: ಬೋಧಕ-ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ!

SSLC, PUC ಪಾಸಾದವರಿಗೆ ‘ಡೇಟಾ ಎಂಟ್ರಿ ಆಪರೇಟರ್’ ಹುದ್ದೆ; ಅರ್ಹರು ಅರ್ಜಿ ಸಲ್ಲಿಸಿ

Telegram Group Join Now
WhatsApp Group Join Now

Leave a Comment